THIS IS AN EXCLUSIVE COVID-19 HELPLINE FOR KANNADIGAS IN SAUDI ARABIA
Viewers, kindly note this website and the activities are not affiliated to any Govt. or charity organization.
It's just an effort from Saudi Kannadigaru in Saudi Arabia to help support the people in trouble.
ARE YOU A VICTIM OF COVID-19 AND FACING LOCKDOWN PROBLEMS?
If you are in need of food requirements, medical or legal assistance, Kindly register your details below. A team member of Humanity Forum, Saudi Arabia will contact you shortly
ಸೌದಿ ಅರೇಬಿಯಾದಲ್ಲಿರುವ ಕನ್ನಡಿಗರಿಗಾಗಿ ಇದೊಂದು ಎಕ್ಸ್ ಕ್ಲೂಸಿವ್ ಹೆಲ್ಪ್ ಲೈನ್ !
ಈ ಜಾಲತಾಣವಾಗಲಿ, ನಮ್ಮ ಚಟುವಟಿಕೆಗಳಾಗಲಿ ಯಾವುದೆ ಸರಕಾರಿ ಅಥವಾ ಖಾಸಗಿ ಸಂಘ ಸಂಸ್ಥೆಯೊಂದಿಗೆ ಸಂಬಂಧ ಹೊಂದಿಲ್ಲ.
ಇದು ಸೌದಿ ಅರೇಬಿಯಾದಲ್ಲಿರುವ ಕೆಲವು ಕನ್ನಡಿಗರು ಕೋವಿಡ್ ಲಾಕ್ ಡೌನ್ ನಡುವೆ ಅತಂತ್ರರಾಗಿರುವ ಸೌದಿ ಕನ್ನಡಿಗರ ನೆರವಿಗೆ ಧಾವಿಸಲು ನಡೆಸಲು ನಡೆಸುತ್ತಿರುವ ಪ್ರಾಮಾಣಿಕ ಪ್ರಯತ್ನ ಮಾತ್ರ.
ನೀವು ಕೋವಿಡ್ ಲಾಕ್ ಡೌನ್ ನಿಂದ ಅತಂತ್ರರಾಗಿರುವ ಸೌದಿ ಕನ್ನಡಿಗರೇ?
ಹಾಗಾದರೆ, ಆಹಾರ, ವೈದ್ಯಕೀಯ ಸೆವೆ, ಕಾನೂನಾತ್ಮಕ ನೆರವು ಇತ್ಯಾದಿಗಳಿಗಾಗಿ ಅಗತ್ಯ ವಿವರಗಳನ್ನು ಈ ಕೆಳಗೆ ನಮೂದಿಸಿ. ಹ್ಯುಮ್ಯಾನಿಟಿ ಫೋರಮ್ ನ ಸದಸ್ಯರೊಬ್ಬರು ನಿಮ್ಮನ್ನು ಸಂಪರ್ಕಿಸುರು.
SAUDI KANNADIGAS HUMANITY FORUM REPATRIATED 95 PASSENGERS IN EXPERTISE FLIGHT
ON 11TH JUNE 2020

REGISTER & ENROL YOUR NAME FOR FLIGHT BACK TO INDIA
We do not Guarantee or take any responsibilities of your repatriation. This is a proactive initiative of Saudi Kannadigas Humanity Forum in collecting the data to enable the Government of Karnataka to plan a systematic return of kannadiga's under the current Pandemic.
PLEASE SELECT THE HELP YOU NEED:
